Saturday, December 7, 2019

ಲಿಂಗ ಭೈರವಿ ಸ್ತುತಿ (Linga Bhairavi Stuti)

Isha Sadhguru's Linga Bhairavi Stuti is available in English and Tamil. It was not available in Kannada. There are many Kannadiga followers of Isha.

Also, my parents can read only Kannada.

Thus, I decided to write the Linga Bhariavi Stuti in Kannada language for my parents and for all for reference.

PS: Excuse me for any spelling mistake in translation. Please let me know the correction if any needed by leaving a comment and I will update accordingly. Thank you.


ಲಿಂಗ ಭೈರವಿ ಸ್ತುತಿ


ಜೈ ಭೈರವಿ ದೇವಿ ಗುರುಭ್ಯೋ ನಮಃ ಶ್ರೀ
ಜೈ ಭೈರವಿ ದೇವಿ ಸ್ವಯಂಭೋ ನಮಃ ಶ್ರೀ

ಜೈ ಭೈರವಿ ದೇವಿ ಸ್ವ ಧಾರಿಣಿ ನಮಃ ಶ್ರೀ
ಜೈ ಭೈರವಿ ದೇವಿ ಮಹಾ ಕಲ್ಯಾಣಿ ನಮಃ ಶ್ರೀ

ಜೈ ಭೈರವಿ ದೇವಿ ಮಹಾ ಭದ್ರಾಣಿ ನಮಃ ಶ್ರೀ
ಜೈ ಭೈರವಿ ದೇವಿ ಮಹೇಶ್ವರಿ ನಮಃ ಶ್ರೀ

ಜೈ ಭೈರವಿ ದೇವಿ ನಾಗೆಶ್ವರಿ ನಮಃ ಶ್ರೀ
ಜೈ ಭೈರವಿ ದೇವಿ ವಿಶ್ವೇಶ್ವರಿ ನಮಃ ಶ್ರೀ

ಜೈ ಭೈರವಿ ದೇವಿ ಸೋಮೇಶ್ವರಿ ನಮಃ ಶ್ರೀ
ಜೈ ಭೈರವಿ ದೇವಿ ದುಖಃ ಸಂಹಾರಿ ನಮಃ ಶ್ರೀ

ಜೈ ಭೈರವಿ ದೇವಿ ಹಿರಣ್ಯ ಗರ್ಭಿಣಿ ನಮಃ ಶ್ರೀ
ಜೈ ಭೈರವಿ ದೇವಿ ಅಮೃತ ವರ್ಷಿಣಿ ನಮಃ ಶ್ರೀ

ಜೈ ಭೈರವಿ ದೇವಿ ಭಕ್ತ ರಕ್ಷಿನೀ ನಮಃ ಶ್ರೀ
ಜೈ ಭೈರವಿ ದೇವಿ ಸೌಭಾಗ್ಯ ದಾಯಿನೀ ನಮಃ ಶ್ರೀ

ಜೈ ಭೈರವಿ ದೇವಿ ಸರ್ವ ಜನನಿ ನಮಃ ಶ್ರೀ
ಜೈ ಭೈರವಿ ದೇವಿ ಗರ್ಭ ದಾಯಿನೀ ನಮಃ ಶ್ರೀ

ಜೈ ಭೈರವಿ ದೇವಿ ಶೂನ್ಯ ವಾಸಿನಿ ನಮಃ ಶ್ರೀ
ಜೈ ಭೈರವಿ ದೇವಿ ಮಹಾ ನಂದಿನಿ ನಮಃ ಶ್ರೀ

ಜೈ ಭೈರವಿ ದೇವಿ ವಾಮೆಶ್ವರಿ ನಮಃ ಶ್ರೀ
ಜೈ ಭೈರವಿ ದೇವಿ ಕರ್ಮ ಪಾಲಿನಿ ನಮಃ ಶ್ರೀ

ಜೈ ಭೈರವಿ ದೇವಿ ಯೋನಿಶ್ವರಿ ನಮಃ ಶ್ರೀ
ಜೈ ಭೈರವಿ ದೇವಿ ಲಿಂಗ ರೂಪಿಣಿ ನಮಃ ಶ್ರೀ

ಜೈ ಭೈರವಿ ದೇವಿ ಶ್ಯಾಮ ಸುಂದರಿ ನಮಃ ಶ್ರೀ
ಜೈ ಭೈರವಿ ದೇವಿ ತ್ರಿನೇತ್ರಿನಿ ನಮಃ ಶ್ರೀ

ಜೈ ಭೈರವಿ ದೇವಿ ಸರ್ವ ಮಂಗಲಿ ನಮಃ ಶ್ರೀ
ಜೈ ಭೈರವಿ ದೇವಿ ಮಹಾ ಯೋಗಿನಿ ನಮಃ ಶ್ರೀ

ಜೈ ಭೈರವಿ ದೇವಿ ಕ್ಲೇಶ ನಾಶಿನಿ ನಮಃ ಶ್ರೀ
ಜೈ ಭೈರವಿ ದೇವಿ ಉಗ್ರ ರೂಪಿಣಿ ನಮಃ ಶ್ರೀ

ಜೈ ಭೈರವಿ ದೇವಿ ದಿವ್ಯ ಕಾಮಿನಿ ನಮಃ ಶ್ರೀ
ಜೈ ಭೈರವಿ ದೇವಿ ಕಾಲ ರೂಪಿಣಿ ನಮಃ ಶ್ರೀ

ಜೈ ಭೈರವಿ ದೇವಿ ತ್ರಿಶೂಲ ಧಾರಿಣಿ ನಮಃ ಶ್ರೀ
ಜೈ ಭೈರವಿ ದೇವಿ ಯಕ್ಷ ಕಾಮಿನಿ ನಮಃ ಶ್ರೀ

ಜೈ ಭೈರವಿ ದೇವಿ ಮುಕ್ತಿ ದಾಯಿನೀ ನಮಃ ಶ್ರೀ

ಆಉಮ್ / ಓಂ ಮಹಾ ದೇವಿ ಲಿಂಗ ಭೈರವಿ ನಮಃ ಶ್ರೀ
ಆಉಮ್ / ಓಂ ಶ್ರೀ ಶಾಂಭವಿ ಲಿಂಗ ಭೈರವಿ ನಮಃ ಶ್ರೀ
ಆಉಮ್ / ಓಂ ಮಹಾ ಶಕ್ತಿ ಲಿಂಗ ಭೈರವಿ ನಮಃ ಶ್ರೀ
ನಮಃ ಶ್ರೀ   ನಮಃ ಶ್ರೀ   ದೇವಿ ನಮಃ ಶ್ರೀ


No comments:

Post a Comment